ಶನಿಯ ೧೬ ಚಂದ್ರರಲ್ಲಿಯೂ ಸಾಗರವಿದೆಯೇ?

ಶನಿಯ ಚಂದ್ರನಲ್ಲಿ ಭಾರೀ ಸಾಗರವಿದೆ. ಶನಿಗ್ರಹದ ಅತಿದೊಡ್ಡ ಉಪಗ್ರಹ (ಚಂದ್ರ) ಟೈಟಾನ್ನಲ್ಲಿ ನೀರಿನ ಸಾಗರವೇ ಪತ್ತೆಯಾಗಿದೆ ಎಂಬ ಬಗ್ಗೆ ಮೇ ತಿಂಗಳಲ್ಲೇ ನನ್ನ ಅಂಕಣದಲ್ಲಿ ಬರೆದಿದ್ದೆ. ಇದೀಗ ಶನಿಯ ಇನ್ನೊಂದು ಚಂದ್ರ ಎನ್ ಕೆಲಾಡ್ಸ್ ನಲ್ಲಿಯೂ ಸಾಗರ ಪತ್ತೆಯಾಗಿದೆ. ನಾಸಾದ ಕ್ಯಾಸಿನಿ ನೌಕೆಯೇ ಇದನ್ನು ಪತ್ತೆ ಹಚ್ಚಿದೆ. ಇಲ್ಲಿ ಒಂದು ಪ್ರಶ್ನೆ ಬರುತ್ತಿದೆ. ಶನಿಯ ೧೬ ಚಂದ್ರರಲ್ಲಿಯೂ ಸಾಗರವಿದೆಯೇ? ಸಾಧ್ಯತೆಯಿದೆ. ಕ್ಯಾಸಿನಿ ಇನ್ನೇನು ಸಂಶೋಧನೆ ಮಾಡುತ್ತದೆಯೋ ಕಾಡು ನೋಡೋಣ! ಅಂದು ಬರೆದ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ http://vijnanagange.blogspot.com/2011/05/blog-post_11.html

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು